ಅತ್ಯಾಚಾರದ ಆರೋಪದ ಮೇರೆಗೆ ಜೈಲುಪಾಲಾಗಿದ್ದ ಪಾದ್ರಿಗೆ ಜಾಮೀನು ಮಂಜೂರು ಆಗಿದೆ.ಜಲಂಧರ್ ಬಿಷಪ್ ಮುಲ್ಲಾಕಲ್ ಅವರಿಗೆ ಕೇರಳ ಹೈಕೋರ್ಟ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸನ್ಯಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಈ ಪಾದ್ರಿಯ ವಿರುದ್ಧ ಕೇಳಿಬಂದಿತ್ತು.ಪಾದ್ರಿ ಬಿಷಪ್ ಪ್ರಾಂಕೋ ತಮ್ಮ ಪಾಸಪೋರ್ಟ ನ್ನು ಒಪ್ಪಿಸಬೇಕು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎನ್ನುವ ಷರತ್ತಿನೊಂದಿಗೆ ನ್ಯಾಯಾಧೀಶರಾದ ರಾಜ ವಿಜಯ ರಾಘವನ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.ಅತ್ಯಾಚಾರ ಆರೋಪ