ಆ ರಾಜ್ಯದ ಬಹುತೇಕ ಎಲ್ಲ ಆಶ್ರಯಧಾಮಗಳಲ್ಲಿಯೂ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅದು ಎಲ್ಲಿ ಅಂತೀರಾ?ಬಿಹಾರದ ಎಲ್ಲ ಆಶ್ರಯಧಾಮಗಳಲ್ಲಿಯೂ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಟಾಟಾ ಸಾಮಾಜಿಕ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.ಬಿಹಾರದ ಆಶ್ರಯ ಧಾಮಗಳಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಚಲನ ಉಂಟುಮಾಡಿರುವುದರ ಬೆನ್ನ ಹಿಂದೆಯೇ ಈ ಅಂಶ ಬೆಳಕಿಗೆ ಬಂದಿದೆ.ಸಮಾಜ ಕಲ್ಯಾಣ ಇಲಾಖೆ ಸಲ್ಲಿಸಿರುವ ವರದಿಯಲ್ಲಿಯೂ ಸಹ ಲೈಂಗಿಕ ಕಿರುಕುಳ