ಮಣಿಪುರ್: ಬಾಲಕಿ ತನ್ನ ಕುಟುಂಬಸ್ಥರ ಜತೆ ಮಾಳಿಗೆಯ ಮೇಲೆ ಮಲಗಿದ್ದಳು. ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನೆರೆಯ ಸ್ಲಂ ನಿವಾಸಿ ಬಾದಲ್ ಹುಡುಗಿಯನ್ನು ಎತ್ತಿಕೊಂಡು ಹೋಗಿ ಖಾಲಿ ಪ್ಲಾಟ್ ಒಂದರಲ್ಲಿ ಕುಕೃತ್ಯವನ್ನು ಎಸಗಿದ್ದಾನೆ. ಬಾಲಾಪರಾಧಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಜಿಲ್ಲೆಯ ಲೋನಿ ಕ್ಷೇತ್ರದಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದ್ದು, ಮಾಳಿಗೆಯ ಮೇಲೆ ಮಲಗಿದ್ದ ನೆರಮನೆಯ ನಿವಾಸಿ 10ರ ಪ್ರಾಯದ ಬಾಲಕಿಯನ್ನು ಅಪಹರಿಸಿದ 16 ವರ್ಷದ ಬಾಲಕನೊಬ್ಬ