ಉದ್ಯಮಿಯೊಬ್ಬ ಬಿಸಿನೆಸ್ ವಿಚಾರ ಮಾತನಾಡಲು ಟೆಕ್ಕಿಯನ್ನ ಕರೆಸಿಕೊಂಡಿದ್ದ ಅಷ್ಟೇ ಅಲ್ಲದೆ ಖಾಸಗಿ ಹೊಟೇಲ್ ನಲ್ಲಿ ಯುವಯ ಜೊತೆ ಉಳಿದುಕೊಂಡಿದ್ದ.ಮೂಲತಃ ತಮಿಳುನಾಡಿನ ಉದ್ಯಮಿ ರಮೇಶ್ ಆಗಸ್ಟ್ 6 ರಂದು ಬಿಸಿನೆಸ್ ವಿಚಾರವಾಗಿ ನಗರಕ್ಕೆ ಬಂದಿದ್ದ .ಈ ವೇಳೆ ಯುವತಿಯನ್ನ ಭೇಟಿಮಾಡಲೆಂದು ಉದ್ಯಮಿ ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ.ಸ್ವಲ್ಪ ಸಮಯದ ಕಾಲ ಕಬ್ಬನ್ ಪಾರ್ಕ್ ನಲ್ಲಿ ಮಾತನಾಡಿ ಊಟಕ್ಕೆ ಅಂತ ಹೋಟೆಲ್ ಗೆ ಉದ್ಯಮಿ ಕರೆದುಕೊಂಡು ಹೋಗಿದ್ದಾನೆ.ನಂತರ ಹೋಟೆಲ್ ನಲ್ಲಿ ಉದ್ಯಮಿ ಯುವತಿಯ