ಹುಬ್ಬಳ್ಳಿ : ಪ್ರಿಯಕರನ ಜೊತೆಗೆ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಹೆದರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೈಲ್ವೇ ಕ್ವಾಟರ್ಸ್ ಸಮೀಪ ಸೆಲ್ಟಮೆಂಟ್ ಪ್ರದೇಶದ ಕಿರಣ್ ಚಂದ್ರಶೇಖರ್ ಗೋಕಾಕ್ (28) ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಅಭಿಷೇಕ್ ಬಳ್ಳಾರಿ (23), ರಾಹುಲಾ ಜಾಧವ್ (33) ಹಾಗೂ ಕನ್ನಯ್ಯ ಕೊರವರ (24) ಆತನಿಗೆ ಸಹಾಯ ಮಾಡಿದ ಆರೋಪಿಗಳು. ಬಾಲಕಿ ತನ್ನ ಪ್ರಿಯಕರನ ಜೊತೆ ಹಳೇ