Widgets Magazine

ಸೌದೆ ತರಲು ಹೋದ ಮಹಿಳೆ ಮೇಲೆ ಅತ್ಯಾಚಾರ

ಮಡಿಕೇರಿ| pavithra| Last Updated: ಮಂಗಳವಾರ, 19 ಮೇ 2020 (15:27 IST)

ಮಡಿಕೇರಿ : ಸೌದೆ ತರಲು ಹೋದ ಮಹಿಳೆ ಮೇಲೆ ಎಸಗಿದ ಘಟನೆ  ಮಡಿಕೇರಿ ತಾಲೂಕಿನ ತಾವೂರು ಗ್ರಾಮದಲ್ಲಿ ನಡೆದಿದೆ.

 

ತಾವೂರು ಗ್ರಾಮದ ಚಿದಾನಂದ, ಚೇತನ್ ಇಂತಹ ನೀಚ ಕೃತ್ಯ ಎಸಗಿದ ಆರೋಪಿಗಳು. ಸೌದೆ ತರಲು ಕಾಡಿಗೆ ಬಂದಿದ್ದ ಒಂಟಿ ಮಹಿಳೆಯ ಮೇಲೆ ಈ ನೀಚರು ಅತ್ಯಾಚಾರ ಎಸಗಿದ್ದು, ಅದನ್ನು ವಿಡಿಯೋ ಮಾಡಿಕೊಂಡು ಬಳಿಕ ಅದನ್ನು ಜಾಲತಾಣಗಳಲ್ಲಿ  ವೈರಲ್ ಮಾಡಿದ್ದಾರೆ.
 

ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು,  ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 




ಇದರಲ್ಲಿ ಇನ್ನಷ್ಟು ಓದಿ :