ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದಲ್ಲಿ 2016ರ ಜನವರಿ 1 ರಂದು ಗ್ರಾಮ ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಇಲ್ಲಿನ ಫೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಸೆರೆಮನೆ ವಾಸ ಹಾಗೂ 5 ಸಾವಿರ ರೂಗಳ ದಂಡ ವಿಧಿಸಿದೆ.ನ್ಯಾಯಾಧೀಶರಾದ ಬಿ.ಎನ್.ಜಯಶ್ರೀಯವರು ಈ ಬಗ್ಗೆ ನಿನ್ನೆ ವಿಚಾರಣೆ ಪೂರ್ಣಗಳಿಸಿ