ಆರೋಪಿ ಆರೀಫ್, ತನ್ನ ಇಬ್ಬರು ಸಹಚರರೊಂದಿಗೆ ಐದು ವರ್ಷಗಳ ಹಿಂದೆ ಗಫಾರ್ಖಾನ್ ಮೊಹಲ್ಲಾದ 15 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದನು. ಐದು ವರ್ಷಗಳ ನಂತರ ಯುವತಿಯ ವಿವಾಹವಾಗಿತ್ತು. ಮತ್ತೆ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ ಆರೀಫ್ ವಿಡಿಯೋವನ್ನು ಆಕೆಯ ಪತಿಗೆ ರವಾನಿಸಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ 25 ವರ್ಷದ ಆರೀಫ್ನನ್ನು ಪೊಲೀಸರು ಪಟ್ಟಣದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಮತ್ತೆ