ಆಕಾರದಲ್ಲೂ ಸಾಕಷ್ಟು ವ್ಯತ್ಯಾಸ ಇದ್ದು,ಒಂದು ಬಣ್ಣ ಒಂದು ಅಳತೆ ಇದ್ರೆ ಮತ್ತೊಂದು ಬಣ್ಣ ಇನ್ನೊಂದು ಅಳತೆಯಾಗಿದೆ.ಕೂಡಲೇ ಇಂಥ ಬಾವುಟವನ್ನ ಹಿಂಪಡೆಯುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.