ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿ ಮತ್ತೆ ಲಿಪ್ ಲಾಕ್

ಬೆಂಗಳೂರು, ಗುರುವಾರ, 11 ಜುಲೈ 2019 (19:32 IST)

ನಟಿ - ನಟ ವಿಜಯ್ ದೇವರಕೊಂಡ ಮತ್ತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರಿಯರಲ್ಲಿ ಚರ್ಚೆಗೆ ಕಾರಣವಾಗಿದೆ.

ಇವರಿಬ್ರೂ ಸೇರಿ ನಟಿಸಿರೋ ‘ಡಿಯರ್ ಕಾಮ್ರೆಡ್’ ಫಿಲ್ಮ್ ನ ಟ್ರೈಲರ್ ಹೊರಬಂದಿದೆ. ಟೀಸರ್ ಒಂದರಲ್ಲಿ ರಶ್ಮಿಕಾ ಕಿಸ್ಸಿಂಗ್ ಸೀನ್‍ನಲ್ಲಿ ಬೋಲ್ಡ್ ಆಗಿ ನಟನೆ ಮಾಡಿ ಕಾಣಿಸಿದ್ರು. ಮತ್ತೆ ಅದೇ ಜೋಡಿ ಈಗ ಲಿಪ್‍ಲಾಕ್ ಸೀನ್‍ನಲ್ಲಿ ಕಂಡುಬಂದಿದ್ದಾರೆ.

ಟೀಸರ್ ನೋಡಿ ಹಲವು ಜನರು ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ರಶ್ಮಿಕಾ ಹಾಗೂ ವಿಜಯ್ ಅವರನ್ನು ಟ್ರೋಲ್ ಮಾಡೋದನ್ನ ಮುಂದುವರಿಸಿದ್ದಾರೆ. 

ವಿಜಯ ದೇವರಕೊಂಡ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಕ್ರಿಕೆಟ್ ಆಟಗಾರ್ತಿಯಾಗಿ ಪಾತ್ರದಲ್ಲಿ ನಟಿಸಿದ್ದಾರೆ.  


ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಜೆಡಿಎಸ್ ಫುಲ್ ಗರಂ: ಶಾಸಕರನ್ನು ಅನರ್ಹಗೊಳಿಸಲು ದೂರು’

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಜೆಡಿಎಸ್ ನ ಮೂವರ ಶಾಸಕರನ್ನ ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ಗೆ ...

news

ಅತೃಪ್ತರ ಶಾಸಕರಿಗೆ ಫುಲ್ ಟೆನ್ಶನ್: ಸುಪ್ರೀಂ ಮೊರೆ ಹೋದ ಸ್ಪೀಕರ್

ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ...

news

ಬಿಜೆಪಿಗೆ ಸವಾಲ್ - ವಿಶ್ವಾಸಮತ ಎದುರಿಸಲು ಸಿದ್ಧವೆಂದ ಮೈತ್ರಿಪಕ್ಷ

ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಪ್ರಹಸನ ಮುಗಿದಿಲ್ಲ. ಈ ನಡುವೆ ಬಿಜೆಪಿಗೆ ವಿಶ್ವಾಸವಿದ್ದರೆ ಮೈತ್ರಿ ...

news

ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ

ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ...