ಮೈತ್ರಿ ಸರ್ಕಾರದ ಉಳಿವಿಗಾಗಿ ತಿಮ್ಮಪ್ಪನ ಮೊರೆ ಹೋದ ರೇವಣ್ಣ

ಬೆಂಗಳೂರು, ಗುರುವಾರ, 11 ಜುಲೈ 2019 (10:30 IST)

ಬೆಂಗಳೂರು : ಶಾಸಕರ ರಾಜೀನಾಮೆ ಪ್ರಕ್ರಿಯೆಯಿಂದ ಉರುಳಿ ಬೀಳುವ ಹಂತದಲ್ಲಿದ್ದ ಮೈತ್ರಿ ಸರ್ಕಾರವನ್ನ ಉಳಿಸಪ್ಪ ಎಂದು ಲೋಕೋಪಯೋಗಿ ಸಚಿವ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.
ಕಳೆದ ಆರು ದಿನಗಳಿಂದ ಬರಿಗಾಲಲ್ಲೇ ಓಡಾಡುತ್ತಿರೋ ರೇವಣ್ಣ ಅವರು ಇಂದು ಬೆಳ್ಳಂಬೆಳಗ್ಗೆ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ಉಳಿವಿಗಾಗಿ ಬೇಡಿಕೊಂಡಿದ್ದಾರಂತೆ.


ಮಂಗಳವಾರ ಬೆಳಗ್ಗೆಯೇ ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ ಅವರು ಇಂದು ತಿರುಪತಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜೀನಾಮೆ ಸ್ವೀಕರಿಸೋ ಬಗ್ಗೆ ಯಾಕೆ ಇಷ್ಟೊಂದು ಅರ್ಜೆಂಟ್?- ಬಿಜೆಪಿಗೆ ಟಾಂಗ್ ಕೊಟ್ಟ ಸ್ಪೀಕರ್

ಬೆಂಗಳೂರು : ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಬಿಜೆಪಿಯವರು ಒತ್ತಡ ...

news

ಸಮ್ಮಿಶ್ರ ಸರ್ಕಾರಕ್ಕೆ ಇಂದು ಕ್ಲೈಮ್ಯಾಕ್ಸ್

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಹಸನಗಳಿಂದಾಗಿ ರಾಜಕೀಯ ಹೈ ಡ್ರಾಮಾಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ...

news

ಸ್ಪೀಕರ್ ವಿರುದ್ಧ ರೆಬಲ್ ಶಾಸಕರು ಫುಲ್ ಗರಂ: ಸುಪ್ರೀಂಗೆ ಮೊರೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಇದೀಗ ಸ್ಪೀಕರ್ ವಿರುದ್ಧ ಫುಲ್ ಗರಂ ಆಗಿದ್ದು, ...

news

ಹೈವೋಲ್ಟೇಜ್ ಪಂದ್ಯ - ಟೀಂ ಇಂಡಿಯಾ ಗೆಲ್ಲಲು 40 ಬಾಲ್ ಗಳಲ್ಲಿ 70 ರನ್ ಬೇಕು

ಹೈವೋಲ್ಟೇಜ್ ಕುತೂಹಲ ಸೃಷ್ಟಿಮಾಡಿರುವ ನ್ಯೂಜಿಲೆಂಡ್ – ಇಂಡಿಯಾ ಪಂದ್ಯ