KGF ಚಿತ್ರದಲ್ಲಿ ನಟಿಸಿದ್ದೇ ನಟಿಸಿದ್ದು..ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಸೌತ್ ಇಂಡಸ್ಟ್ರಿ ಸ್ಟಾರ್ ನಟರು, ನಿರ್ದೆಶಕರು ರವೀನಾ ಹಿಂದೆ ಬಿದ್ದಿದದಾರಂತೆ. ನಮ್ಮ ಚಿತ್ರಕ್ಕೆ ಅವರೇ ಬೇಕು, ಆ ಕ್ಯಾರೆಕ್ಟರ್ ಅವರೇ ಮಾಡ್ಬೇಕು ಅಂತ ಕಾಲ್ ಶೀಟ್ ಕೇಳ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇನ್ನು, KGF-2 ಸಿನಿಮಾದಲ್ಲಿ ರವೀನಾ ನಟನೆಗೆ ಫಿದಾ ಆಗಿರೋ ಗಬ್ಬರ್ ಸಿಂಗ್ ಖ್ಯಾತಿಯ ತೆಲುಗು ನಿರ್ದೇಶಕ ಹರಿ ಶಂಕರ್, ಪವನ್ ಕಲ್ಯಾಣ್