ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ, ರವಿ ಬೆಳಗೆರೆಗೆ ಈಗಾಗಲೇ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ ರವಿ ಬೆಳಗೆರೆ ಜೈಲಿನ ಒಳಗಡೆ ಇದ್ದರೂ ನನ್ನ ಜೀವಕ್ಕೆ ಅಪಾಯವಿದೆ. ಪತ್ರಕರ್ತ ರವಿ ಬೆಳಗೆರೆಗೆ ಭೂಗತ ನಂಟು ಇದೆ, ಅದು ಅಲ್ಲದೇ, 250 ಕೋಟಿ ರೂಪಾಯಿಗಳ ಒಡೆಯ ಅವರು ಎಂದು ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ. ರವಿ ಬೆಳಗೆರೆ ಜೈಲಲ್ಲಿ ಇದ್ದರೂ ನನಗೆ ಅಪಾಯವಿದೆ. ನನಗೆ ರಕ್ಷಣೆ ಬೇಕು,