ಡಿಸಿಸಿಯ ಯರ್ರಾಬಿರ್ರಿ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.ಬೆಂಗಳೂರಿನ ಡಿಸಿಸಿಯ ಯರ್ರಾಬಿರ್ರಿ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಸೆ.29 ರಂದು ಬೆಳಿಗ್ಗೆ 10 ಕ್ಕೆ ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಹೀಗಂತ ಹೆಚ್.ಜಿ.ದಾಸರ ಹೇಳಿದ್ರು. ಡಿಸಿಸಿ ಮೂಲತಃ ಧಾರವಾಡದ ಕಂಪನಿಯಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದವರನ್ನೇ ಸೇರಿಸಿಕೊಂಡು ಮಾಡಿದ ಚಿತ್ರ ಯರ್ರಾಬಿರ್ರಿ. ನಟ ತನ್ನ ಬಂಧು-ಬಳಗವನ್ನು ರಕ್ಷಿಸಲು ಯಾವ ರೀತಿಯಾಗಿ ನಡೆದುಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ