ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆ ಸುಪಾರಿ ಪ್ರಕರಣ ಹಿನ್ನೆಲೆ ಸಿಸಿಬಿ ವಶದಲ್ಲಿರುವ ರವಿ ಬೆಳಗರೆ ವಿಚಾರಣೆ ಇಂದು ಮುಂದುವರಿಕೆಯ ಸಾಧ್ಯತೆ ಇದೆ. ಜತೆಗೆ ಇಂದು ಸುನಿಲ್ ಹೆಗ್ಗರವಳ್ಳಿ ಮನೆ ಬಳಿ ಕೂಡ ಮಹಜರು ನಡೆಸುವ ಸಾಧ್ಯತೆ ಇದೆ