ನಾನು ಬೆಳಗ್ಗೆ ಟಿವಿ ನೋಡ್ತಿದ್ದೆ.ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಸಭೆಯಲ್ಲಿ ಹೊರಗೆ ಬಂದು ಯತೀದ್ರ ಅವರು ಅವರ ತಂದೆಗೆ ಫೋನ್ ಮಾಡ್ತಾರೆ.ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ.ಉಳಿದದ್ದು ಮಾಡಬೇಡಿ ಅಂತ.ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನ ಬಿಟ್ಟು ಮಾಡಬೇಡಿ ಅಂತ.ಅಂದ್ರೆ ಯಾವುದು ಡೀಲ್ ಆಗಿದೆ ಅದನ್ನ ಮಾತ್ರ ಮಾಡಿ.ಡೀಲ್ ಆಗದಿರೋದು ಬೇಡ ಅಂತ ತಂದೆ ಸಿದ್ದರಾಮಯ್ಯಗೆ ಯತಿಂದ್ರ ಹೇಳಿದ್ದಾರೆ. ಇವರು ಶಾಡೋ ಸಿಎಂ.ಸಿಎಂಬಳಿ