ಬೆಂಗಳೂರು : ಗೌರಿಬಿದನೂರು ನಗರದ ಹೊರವಲಯದಲ್ಲಿರುವ ನದಿ ದಡದ ಒತ್ತುವರಿ ತೆರವಿಗೆ ಮುಂದಾದ್ರೆ ಶಾಸಕರ ಕೈಗಳನ್ನು ಕತ್ತರಿಸುತ್ತೇನೆ ಎಂದು ಎನ್.ಎಚ್.ಶಿವಶಂಕರರೆಡ್ಡಿಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ರವಿನಾರಾಯಣರೆಡ್ಡಿ ವಾರ್ನಿಂಗ್ ನೀಡಿದ್ದಾರೆ.