ಆರ್ ಬಿ ಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ?

ನವದೆಹಲಿ, ಬುಧವಾರ, 7 ನವೆಂಬರ್ 2018 (16:26 IST)

ಭಾರತೀಯ ರಿಸರ್ವ ಬ್ಯಾಂಕ್ ( ) ನ ಮುಂದಿನ ಆಡಳಿತ ಮಂಡಳಿ ಸಭೆ ನಡೆಯಲಿರುವ ನವೆಂಬರ್ 19ರಂದು ಆರ್ ಬಿ ಐ ಗೌರ್ನರ್ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಸರಕಾರದೊಂದಿಗೆ ಉಂಟಾಗಿರುವ ಘರ್ಷಣೆಯಿಂದಾಗಿ ಅವರು ರೋಸಿಹೋಗಿದ್ದು, ಅದು ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಉರ್ಜಿತ್ ಪಟೇಲ್ ರ ಸಮೀಪದ ಮೂಲಗಳು ತಿಳಿಸಿವೆ.

ಎಂಎಸ್ ಎಂಇ ಗೆ ಸಾಲ ನೀಡುವ ನಿಯಮಗಳನ್ನು ಸಡಿಲಿಸಿ ಆರ್ ಬಿ ಐನ ಹೆಚ್ಚುವರಿ ಮೀಸಲು ಹಣವನ್ನು ಪಡೆದು ಅದನ್ನು ಸಾರ್ವಜನಿಕ ವೆಚ್ಚಕ್ಕೆ ಬಳಸುವ ಬಗ್ಗೆ ಸರಕಾರ ಮತ್ತು ಆರ್ ಬಿ ಐ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಕಾರಣಕ್ಕಾಗಿ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಪಚುನಾವಣೆ ಫಲಿತಾಂಶ: ಕಮಲ ಪಾಳೆಯಕ್ಕೆ ಖಡಕ್ ಎಚ್ಚರಿಕೆ

ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ...

news

ಜನಾರ್ಧನ ರೆಡ್ಡಿ ಬಂಧನ ಭೀತಿ

ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ ಎದುರಾಗಿದೆ.

news

ಜನಸಂಖ್ಯೆ ಹೆಚ್ಚಿಸಲು ಇಟಲಿ ಸರ್ಕಾರದಿಂದ ದಂಪತಿಗಳಿಗೆ ಭರ್ಜರಿ ಆಫರ್

ರೋಮ್ : ಯುರೋಪ್ ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾದ ಹಿನ್ನೆಲೆಯಲ್ಲಿ ಇದೀಗ ಇಟಲಿ ಸರ್ಕಾರ ...

ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ ಕೊಲೆ ಬೆದರಿಕೆ ಆರೋಪ

ಕಾಲೇಜಿನ ಪ್ರಾಂಶುಪಾಲರೊಬ್ಬರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.