ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಹಂತಕ್ಕೆ ತಲುಪಿವೆ.ಜ.31 ರಂದು ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠದ ಆವರಣ ಸ್ವಚ್ಚತಾ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ ಗೋಸಲ ಸಿದ್ದೇಶ್ವರ ವೇದಿಕೆ. 4-5 ಲಕ್ಷ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಬರುವ ಭಕ್ತಾದಿಗಳಿಗೆ ಭೋಜನಕ್ಕೆ ಸಿದ್ಧತೆ ನಡೆದಿದೆ. ಬೂಂದಿ, ಕಾರ ಬೂಂದಿ, ಪಾಯಸ, ಜಹಾಂಗೀರ್, ಮಾಲ್ದಿ ಪುಡಿಯನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ. 250 ಕ್ವಿಂಟಾಲ್ ಸಿಹಿಬೂಂದಿ ತಯಾರು