ಕರೋನ ಹೊಡೆತಕ್ಕೆ ಸಿಲುಕಿ ನಲುಗಿದ್ದ ಕನ್ನಡ ಚಿತ್ರೋದ್ಯಮ ಒಂದೂವರೆ ವರ್ಷದಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿತ್ತು. ಕರೋನ ಎರಡನೇ ಅಲೆ ನಂತರ ಕನ್ನಡ ಸಿನಿರಂಗ ಸ್ವಲ್ಪ ಚೇತರಿಸಿಕೊಂಡು, ಬಿಡುಗಡೆಗೆ ಸಿದ್ದವಾಗಿದ್ದ ಹಲವು ಹೊಸ ಸಿನಿಮಾಗಳನ್ನ ರಿಲೀಸ್ ಮಾಡಿತ್ತು. ನಟ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್, ಲೂಸ್ ಮಾದ ಯೋಗಿ ಅಭಿನಯದ ಲಂಕೇ, ನಟ ಚೇತನ್ ಚಂದ್ರ ಅಭಿನಯದ ಶಾರ್ದೂಲ, ಹಾಗೂ ಸೂರಜ್ ಗೌಡ ಹಾಗೂ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್