ನೈರುತ್ಯ ರೈಲ್ವೆಯು ದಾಖಲೆ ಪ್ಯಾಸೆಂಜರ್- ಆದಾಯ ಮತ್ತು ವಲಯಗಳ ಸಮಯಪಾಲನೆಯಲ್ಲಿ 3ನೇ ಸ್ಥಾನ ಪಡೆದಿದೆ.ನೈರುತ್ಯ ರೈಲ್ವೆಯು ಪ್ಯಾಸೆಂಜರ್ ಆದಾಯದಲ್ಲಿ ರೂ. 2,755 ಕೋಟಿ ದಾಖಲೆಯಾಗಿದೆ.2022-23ರ ಆರ್ಥಿಕ ವರ್ಷದಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ.ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ ಸ್ಥಾನ ರೈಲ್ವೆ ಇಲಾಖೆ ಗಳಿಸಿದೆ. ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ