ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಚಿತ್ರ ವದಂತಿಯೊಂದು ಹಬ್ಬಿದೆ. ಮಾಂಗಲ್ಯ ಸರದಲ್ಲಿನ ಕೆಂಪು ಹವಳ ಪತಿಯ ಜೀವಕ್ಕೇ ಕುತ್ತು ತರುತ್ತಂತೆ. ಮಾಂಗಲ್ಯ ಸರದಹವಳ ಮಾತನಾಡುತ್ತಂತೆ. ಯಾವ ಮಹಿಳೆಯ ಸರದಲ್ಲಿರುವ ಹವಳ ಮಾತನಾಡುತ್ತೋ ಆ ಮಹಿಳೆಯ ಪತಿಯ ಜೀವಕ್ಕೆ ತೊಂದರೆಯಾಗುತ್ತೆ ಎಂಬ ವದಂತಿ ಹಬ್ಬಿದೆ. ಇದನ್ನೇ ನಂಬಿದ ಮುಗ್ದ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಮಾಂಗಲ್ಯ ಪೂಜೆ ಮಾಡಿ ಮಾಂಗಲ್ಯ ಸರದಲ್ಲಿನ ಹವಳಗಳನ್ನ ಒಡೆದು ಹಾಕಿದ್ದಾರೆ. ದಾವಣಗೆರೆ, ಬಳ್ಖಾರಿ ಕೊಪ್ಪಳ, ದಾವಣಗೆರೆ ಮತ್ತು