ಪಕ್ಷಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ ಬೆಂಗಳೂರಿನ ಶಂಕರ್ ಅವರು ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ ಆಚಾನಕ್ಕಾಗಿ ಒಂದು ಪರಿವಾಳ ಸಿಗುತ್ತೆ. ಆ ಪರಿವಾಳವನ್ನ ಮನೆಯಲ್ಲಿ ಎಲ್ಲ ಪರಿವಾಳವಂತೆ ಸಾಕುತ್ತಾರೆ. ಆದ್ರೆ ಈ ಪರಿವಾಳ ಶಂಕರ್ ಅವರು ನಿರೀಕ್ಷೆಯೇ ಮಾಡದ ಮಟ್ಟಿಗೆ ದಾಖಲೆ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ. ಅಂದಹಾಗೆ ಕರ್ನಾಟಕ ಹೋಮಿಂಗ್