ಸಾಮಾನ್ಯವಾಗಿ ಪರಿವಾಳವನ್ನ ನೋಡಿರುತ್ತೀರ ಆದ್ರೆ ಇಲ್ಲೊಂದು ಪರಿವಾಳ ಡೆಲ್ಲಿಯಿಂದ ಬೆಂಗಳೂರಿಗೆ ಹಾರಿಕೊಂಡು ಬಂದು ಭಾರತದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ. ಅಷ್ಟೆ ಅಲ್ಲದೇ ಇತಿಹಾಸ ಸೃಷ್ಟಿಸಿದ ಮೊದಲ ಪಾರಿವಾಳ ರೆಡ್ ರಾಕೆಟ್ ಎಂಬ ಖ್ಯಾತಿ ಪಡೆದಿದೆ. ಪಕ್ಷಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ ಬೆಂಗಳೂರಿನ ಶಂಕರ್ ಅವರು ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ