ಬೆಂಗಳೂರಿನ ಬೆಳ್ಳಂದೂರಿನಲ್ಲಿ ನೀರಿನ ಪ್ರಮಾಣ ತಗ್ಗಿದೆ.ಇಕೋ ಸ್ಪೇಸ್ ನಲ್ಲಿ ಮಳೆ ನೀರಿನ ಪ್ರಮಾಣ ತಗ್ಗಿದೆ.ಎಂದಿನಂತೆ ವಾಹನ ಸವಾರರು ಸಂಚಾರಿಸುತ್ತಿದ್ದಾರೆ.ಆದರೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಭಯದಲ್ಲೇ ವಾಹನಸವಾರರು ಸಂಚಾರಿಸುತ್ತಿದ್ದಾರೆ ಸ್ವಲ್ಪ ಪ್ರಮಾಣದಲ್ಲಿ ರಸ್ತೆ ಮೇಲಿರುವ ಮಳೆ ನೀರು ಕಡಿಮೆಯಾಗಿದೆ.ಇಕೋ ಸ್ಪೇಪ್ ಸುತ್ತ ಮುತ್ತ ಮಳೆ ನೀರಿನಿಂದ ಭಾರೀ ಹಾನಿಯಾಗಿದ್ದು,ಅಂಗಡಿ, ಹೋಟೆಲ್, ಪುಟ್ ಪಾತ್ ಹಾಗು ಮನೆಗಳು ಮಳೆ ನೀರಿನಿಂದ ಡ್ಯಾಮೇಜ್ ಆಗಿದೆ.ಮಳೆಯಿಂದ ರಸ್ತೆಗಳು ಹಾಗೂ ಪುಟ್ ಪಾಥ್ ಕಿತ್ತು ಹೋಗಿದೆ.ವಾಹನಸವಾರರು