ಬೆಂಗಳೂರು : ನನಗೆ 31 ವರ್ಷ. ವರ್ಷದ ಹಿಂದೆ ಮದುವೆಯಾಗಿದ್ದೇನೆ. ಸಂಭೋಗ ವೇಳೆ ತೀವ್ರ ನೋವು ಅನುಭವಿಸುತ್ತಿರುವುದರಿಂದ ಪತಿ ಜತೆಗೆ ಲೈಂಗಿಕ ಸಂಬಂಧವನ್ನೇ ಬಿಟ್ಟಿದ್ದೇನೆ. ನಾವು ಪ್ರೀತಿ ಪ್ರೇಮಕ್ಕೊಳಗಾದಾಗ ನನ್ನ ಹೊಟ್ಟೆಯ ಕೆಳಗಿನ ಭಾಗ ಗಟ್ಟಿಯಾದ ಅನುಭವವಾಗುತ್ತದೆ. ಹಾಗಾಗಿ ಕಾಮಕೇಳಿಗೂ ನಾನು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಆನ್ ಲೈನ್ ನಲ್ಲಿ ಚೆಕ್ ಮಾಡಿದಾಗ ಇದೊಂದು ಯೋನಿಸಂಕೋಚನ ಸಮಸ್ಯೆ ಎಂದು ತಿಳಿದುಕೊಂಡೆ. ನನಗೂ ಈ ಸಮಸ್ಯೆ ಕಾಡುತ್ತಿದೆಯೇ ಎಂಬ ಭೀತಿ