ಮೆಗಾ ಸಿಟಿ ಹಗರಣದ ಎಲ್ಲಾ ದಾಖಲೆಗಳ ಬಿಡುಗಡೆ - ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು| pavithra| Last Modified ಗುರುವಾರ, 14 ಜನವರಿ 2021 (11:41 IST)
ಬೆಂಗಳೂರು : ಮೆಗಾ ಸಿಟಿಯಲ್ಲಿ ದೊಡ್ಡ ಹಗರಣ  ಆಗಿದೆ. ಹಗರಣದ  ಎಲ್ಲ ದಾಖಲೆಗಳು ನನ್ನ ಬಳಿಯಿದೆ. ಸಮಯ  ಬಂದಾಗ ಅವೆಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

ಬಿಜೆಪಿ ನಾಯಕನನ್ನೂ ಭೇಟಿಯಾಗಿ ಹಗರಣದ ಬಗ್ಗೆ ದೂರು ನೀಡುವೆ. ನನಗೆ ಸಚಿವ ಸ್ಥಾನ ಬೇಕು ಅಂತ ಹೇಳಿಲ್ಲ. 6ಕ್ಕಿಂತ ಹೆಚ್ಚು ಸಲ ಗೆದ್ದವರನ್ನು ಬಿಟ್ಟು ಇವರಿಗ್ಯಾಕೆ ಮಂತ್ರಿಗಿರಿ? ನಾಯಕತ್ವ ಬದಲಾವಣೆಗೆ ಮೊಗಸಾಲೆಯಲ್ಲಿ ಓಡಾಡುತ್ತಿದ್ದರು. ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿಯಾಗಿ ಮಾತಾಡಿಕೊಂಡು ಬರುವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :