ಸಿದ್ದರಾಮಯ್ಯ , ಡಿಕೆ ಸುರ್ಜೆವಾಲಾಗೆ ಸವಾಲ್ ಹಾಕ್ತೇನೆ ೪0% ಕಮಿಷನ್ ಬಗ್ಗೆ ಮಾತಾಡ್ತೀರಾ.ನಿಮಗೆ ತಾಕತ್ ನೈತಿಕತೆ ಇದ್ರೆ ದಾಖಲೆ ಬಿಡುಗಡೆ ಮಾಡಿ ಎಂದು ರೇಣುಕಾ ಚಾರ್ಯ ಸವಾಲ್ ಹಾಕಿದ್ದಾರೆ. ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್ನಿಂದ.ನಾಚಿಕೆ ಆಗಲ್ವ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತೀರ.ಯಾವ ಪುರುಷಾರ್ತಾಕ್ಕಾಗಿ ಎಸಿಬಿ ಮಾಡಿದ್ದೀರ.ನಿಮ್ಮ ಮೇಲಿನ ಭ್ರಷ್ಟಾಚಾರ ಮುಚ್ಚಿಹಾಕಲು ಎಸಿಬಿ ಮಾಡಿದ್ರೆ ,ನಿಮ್ಮ ಭ್ರಷ್ಟಾಚಾರದ ತನಿಖೆ ಮಾಡಿದ್ರೆ ಸಾಲು ಸಾಲಾಗಿ ಜೈಲಿಗೆ ಹೋಗ್ತೀರಿ .ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ನಾವು