ತುಮಕೂರು : ಡಿಕೆಶಿ ಹೊರಬರುವುದು ಕೈ ನಾಯಕರಿಗೆ ಇಷ್ಟವಿಲ್ಲ, ಕಾಂಗ್ರೆಸ್ ನಾಯಕರ ವರ್ತನೆ ಅನುಮಾನ ಮೂಡಿಸಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡದ ಅವರು, ಡಿಕೆಶಿ ಹೊರಬರುವುದು ಕೈ ನಾಯಕರಿಗೆ ಇಷ್ಟವಿಲ್ಲ. ಕಾಂಗ್ರೆಸ್ ನಾಯಕರ ವರ್ತನೆ ಅನುಮಾನ ಮೂಡಿಸಿದೆಡಿಕೆ ಶಿವಕುಮಾರ್ ಕಾಂಗ್ರೆಸ್ ನ ಪ್ರಭಾವಿ ಮುಖಂಡರು. ಅವರು ಹೊರಗೆ ಬಂದ್ರೆ ಪ್ರತಿಪಕ್ಷದ ನಾಯಕರಾಗಬಹುದು. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಬಹುದು ಎಂದು ಸಹಿಸಲಾಗದೇ ಅವರು ಶಾಶ್ವತವಾಗಿ ಜೈಲಿನಲ್ಲೇ ಇರುವಂತೆ