ಬೆಂಗಳೂರು : ರೇಣುಕಾಚಾರ್ಯ 420 ಎಂದು ಹೆಚ್.ಡಿ.ರೇವಣ್ಣ ಅವರ ಹೇಳಿಕೆಗೆ ಇದೀಗ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು,ಹೆಚ್.ಡಿ.ದೇವೇಗೌಡರ ಸುಪುತ್ರ ರೇವಣ್ಣ ಸತ್ಯಹರಿಶ್ಚಂದ್ರ. ಅವರ ಬಾಯಲ್ಲಿ ಬಹಳ ಆದರ್ಶದ ಮಾತುಗಳು ಬರುತ್ತಿವೆ. ಹೆಚ್.ಡಿ.ರೇವಣ್ಣ ನೀವು ನನಗಿಂತ ಹಿರಿಯರಿದ್ದೀರಿ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿ ಫೋರ್ ಟ್ವೆಂಟಿ ಅಂತೀರಿ. ಆಯ್ತು ನಾನು ಫೋರ್ ಟ್ವೆಂಟಿ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಸ್ವಾಭಿಮಾನವನ್ನ ಕೆಣಕಿ ನೀವು