ನ್ಯಾಯವಾದಿಗಳ ಮೇಲಾಗುತ್ತಿರುವ ಹಲ್ಲೆಗಳನ್ನು ತಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ.ನ್ಯಾಯವಾದಿಗಳ ಮೇಲೆ ಆಗುತ್ತಿರುವ ಹಲ್ಲೆ ತಡೆಯಬೇಕು ಮತ್ತು ಹಲ್ಲೆಕೋರರನ್ನ ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಬಾರ ಅಸೋಶಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತುವಿಜಯಪುರದ ನ್ಯಾಯವಾದಿ ಚಾಂದ ಕೋಟೆ ಮತ್ತು ಬೆಳಗಾವಿ ಜಿಲ್ಲೆಯ ನ್ಯಾಯವಾದಿ ಎಸ್.ಬಿ.ಹೊಟ್ಟಿ ಮೇಲೆ ಹಲ್ಲೆಗಳಾಗಿದ್ದು, ಕೂಡಲೆ ಹಲ್ಲೆಕೋರರನ್ನು ಬಂಧಿಸಿ ಕಾನೂನುನಡಿಯಲ್ಲಿ ಶಿಕ್ಷೆ ನೀಡಬೇಕು. ನ್ಯಾಯವಾದಿ ಮೇಲೆ ಹಲ್ಲೆಯಾಗದಂತೆ ಭದ್ರತೆಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಾರ ಅಸೋಸಿಯೇಷನ್ ಅಧ್ಯಕ್ಷ