ಮಾರ್ಷಲ್ ಫೈನ್ ಹಾಕಿ ಪಾಲಿಕೆ ಹೆಚ್ಚಿಸಿ ಅಂದ್ರೆ ಇದೀಗ ಇವರ ನಿರ್ವಹಣಾ ವೆಚ್ಚವೇಮಾರ್ಷಲ್ ಗಳು ಕೋಟಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ, ಮಾಸ್ಕ್ ಅಂತ ಜನರ ಜೇಬಿಗೆ ಕೈ ಹಾಕುತ್ತಿದ್ದ ಮಾರ್ಷಲ್ ಗಳೀಗ ಪಾಲಿಕೆಗೇ ಹೊರೆಯಾಗಿದ್ದು,ಸದ್ಯ ಮಾರ್ಷಲ್ ಗಳಿಂದ ಬಿಬಿಎಂಪಿಗೆ ಪ್ರತಿ ತಿಂಗಳು ಸರಾಸರಿ 7 ಲಕ್ಷ ರೂಪಾಯಿ ಆದಾಯ ಬರುತ್ತಿದೆ.ಆದರೆ ಪ್ರತಿ ತಿಂಗಳಿಗೆ ಮಾರ್ಷಲ್ ಗಳ ನಿರ್ವಹಣಾ ವೆಚ್ಚವೇ ಒಂದು ಕೋಟಿ ರೂಪಾಯಿ.ಪ್ರತಿ ತಿಂಗಳು ತನ್ನ