ಬೆಂಗಳೂರು: ರಾಜ್ಯದ ಚುನಾವಣೆ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೆ.ಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಸಿದ್ಧವಾಗಿದೆ. ಅದರ ಜತೆಗೆ ಬಹುಮತ ಗಳಿಸಲು ಬಿಜೆಪಿ ಯಾವ ದಾರಿ ತುಳಿಯುತ್ತದೆ ಎಂಬ ಯೋಚನೆಯೂ ಈ ಪಕ್ಷಗಳಲ್ಲಿ ಆತಂಕವನ್ನುಂಟುಮಾಡಿದೆ. ಈಗ ರೆಸಾರ್ಟ್ ರಾಜಕಾರಣದ ಭೀತಿ ಕಾಡುತ್ತಿದೆ.ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಹಕ್ಕುಮಂಡನೆಗೆ ಸಿದ್ಧರಾಗಿದ್ದಾರೆ. ರಾಜ್ಯಪಾಲರ ಬಳಿ ಉಭಯ ಪಕ್ಷದ ನಾಯಕರು ಹಕ್ಕು ಮಂಡಿಸಿದ್ದಾರೆ. ಎರಡೂ ಪಕ್ಷದ ನಾಯಕರುಗಳು ರಾಜ್ಯಪಾಲರಿಗೆ ಪತ್ರ ಸಲ್ಲಿಕೆ ಮಾಡಿದ್ದಾರೆ.ಭಾರತೀಯ