ಬೆಂಗಳೂರು : ಏನೇ ಕೆಲಸ ಮಾಡುವುದಾದರೂ ವಾಸ್ತು ನೋಡಿಕೊಂಡೆ ಕೆಲಸ ಮಾಡುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಇದೀಗ ಹಾಸನದಲ್ಲಿರುವ ಜಿಲ್ಲಾ ಕಚೇರಿಯ ಲಿಫ್ಟ್ ನ ವಾಸ್ತುದೋಷ ಪರಿಹರಿಸುವಂತೆ ಆದೇಶಿಸಿದ್ದಾರೆ. ಕಾರಣ ಸಚಿವ ಎಚ್.ಡಿ. ರೇವಣ್ಣ ಹಾಗೂ ಇತರ ಶಾಸಕರು ಗುರುವಾರ ಸಂಜೆ ಹಾಸನ ಜಿಲ್ಲಾ ಪಂಚಾಯ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮುಗಿಸಿ ಲಿಫ್ಟ್ನಲ್ಲಿ ಕೆಳಗಿಳಿಯುತ್ತಿದ್ದಾಗ ಲಿಫ್ಟ್ ಓವರ್ ಲೋಡ್ ಆಗಿ ಅರ್ಧದಲ್ಲೆ ನಿಂತಿದೆ. ಇದರಿಂದ ಕಂಗಲಾದ ಸಚಿವರು