ರೌಡಿ ಲಕ್ಷ್ಮಣನ ಕೊಲೆಗೆ ರಿವೇಂಜ್ ಶುರುವಾಗಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ದೊರೆತಿದ್ದು, ಜೈಲಿನಲ್ಲಿ ಫೈಟಿಂಗ್ ಜೋರಾಗಿದೆ.ಪರಪ್ಪನ ಅಗ್ರಹಾರ ಜೈಲಲ್ಲಿ ಫೈಟಿಂಗ್ ಶುರುವಾಗಿದೆ. ರೌಡಿ ಲಕ್ಷ್ಮಣ್ ಶಿಷ್ಯಂದಿರಿಂದ ಜೈಲಲ್ಲಿ ಕಿರಿಕ್ ಮಾಡಲಾಗುತ್ತಿದೆ. ಲಕ್ಷಣ್ ಕೊಲೆ ಆರೋಪಿಗಳ ಬಳಿ ಕಿರಿಕ್ ತೆಗೆಯುತ್ತಿದ್ದಾರೆ. ಹೇಮಂತ್ ಅಲಿಯಾಸ್ ಹೇಮಿಗೆ ಜೈಲಲ್ಲೇ ಗೂಸಾ ನೀಡಲಾಗಿದೆ. ಜೈಲಲ್ಲಿ ಗಲಾಟೆ ಶುರುವಾದದ್ದೇ ತಡ, ಗಲಾಟೆ ಬಳಿಕ ಎಚ್ಚೆತ್ತ ಜೈಲು ಅಧಿಕಾರಿಗಳು ಪ್ರಮುಖ 5 ಆರೋಪಿಗಳನ್ನು ಬೇರೆ ಜೈಲಿಗೆ ಶಿಪ್ಟ್ ಮಾಡಿದ್ದಾರೆ.ಭದ್ರತಾ ಕೊರತೆ