ರೌಡಿ ಶೀಟರ್ ಸಿ.ಡಿ.ನರಸಿಂಹನ ಬರ್ಬರ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಂತಕರಾದ ಅನಿಲ ಅಲಿಯಾಸ್ ಲೇಔಟ್ ಅನಿ, ಕಿರಣ, ವಿನಯ್, ಮುಬಾರಕ್ ಸೇರಿ ನಾಲ್ವರನ್ನು ಬ್ಯಾಡರಹಳ್ಳಿ ಇನ್ಸಪೆಕ್ಟರ್ ಬಿ.ಟಿ ಶ್ರೀನಿವಾಸ್ ಬಂಧಿಸಿದ್ದಾರೆ. ನರಸಿಹಂನ ಹತ್ಯೆಗೆ ಹಳೆಯ ದ್ವೇಷವೇ ಕಾರಣವಾಗಿದೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಅಂದ್ರಹಳ್ಳಿಯ ಎಸ್.ಟಿ.ಡಿ. ಮಂಜ ಎಂಬುವನನ್ನು ಸಿಡಿ ನರಸಿಂಹ ಕೊಲೆಮಾಡಿದ್ದನು.ಈ