ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಲ್ಲಸಂದ್ರ ಅಂಗನವಾಡಿಯಲ್ಲಿ ಅವಧಿ ಮುಗಿದ ಆಹಾರ ಪೂರೈಕೆ ವಿಚಾರ ನನ್ನ ಗಮನಕ್ಕೆ ಬಂದಿದೆ. ವಿಡಿಯೋ ಕೂಡ ಪರಿಶೀಲನೆ ನಡೆಸಿದ್ದೀವಿ.