ರೈಸ್ ಪುಲ್ಲಿಂಗ್ ದಂಧೆ ಮತ್ತೆ ಸದ್ದು ಮಾಡಿದ್ದು, ಯುವಕನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.