ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆ ಹಂತದಲ್ಲಿದೆ. ಈ ನಡುವೆ ನಿನ್ನೆ ಮಧ್ಯರಾತ್ರಿ ಬಿಟಿಎಂ ಲೇಔಟ್ ನಲ್ಲಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಆಗಿದೆ. ಬಿಜೆಪಿ ಮುಖಂಡರಾದ ಹರಿನಾಥ್ ಎಂಬುವವರು ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಹಣ ಹಂಚುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರಂತೆ. ಈ ವೇಳೆ 2 ಕಡೆಯವರ ಮಧ್ಯೆ ಗಲಾಟೆ ಆಗಿದ್ದು, ಗಲಾಟೆಯಲ್ಲಿ ಹರಿಹಂತ್ ತಪ್ಪಿಸಿಕೊಂಡರು ಹೋಗುವಾಗ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾನೆ ಇದನ್ನೆ ನೆಪಮಾಡಿಕೊಂಡು