ಮಹಿಳೆಯರಿಗೆ ಫ್ರೀ ನನಗೂ ಪ್ರೀ ಕೊಡಿ ಅಂತ ಯುವಕ ಕಿರಿಕ್ಮಾಡಿದ ಅನ್ನೋ ಆರೋಪ ಹಿನ್ನೆಲೆ ಬಸ್ ನಲ್ಲಿ ಯುವಕ ಮತ್ತು ನಿರ್ವಾಹಕ ಕೈ ಕೈ ಮಿಲಾಯಿಸಿದ್ದಾರೆ.