ಬೆಂಗಳೂರು: ತಮಿಳುನಾಡಿನಲ್ಲಿ ಒಂದಾದ ಮೇಲೊಂದು ದುರಂತಗಳು ನಡೆಯುತ್ತಲೇ ಇವೆ. ಜಯಲಲಿತಾ ಸಾವಿನ ನಂತರವಂತೂ ಪರಿಸ್ಥಿತಿ ಹದಗೆಟ್ಟಿದೆ. ಇದಕ್ಕೆಲ್ಲಾ ಕಾರಣ ಕಾವೇರಿ ಮಾತೆಯ ಶಾಪವಂತೆ. ಅದಕ್ಕಾಗಿ ಕಾವೇರಿ ತೀರದಲ್ಲಿ ವಾಮಾಚಾರ ಮಾಡಲಾಗಿದೆ! ಜಯಲಲಿತಾ ಸಾವಿಗೆ, ತಮಿಳುನಾಡಿನ ಇಂದಿನ ಪರಿಸ್ಥಿತಿಗೆ ಕಾವೇರಿ ಮಾತೆಯ ಶಾಪ ಕಾರಣ ಎಂದು ಯಾರೋ ರಾತ್ರೋ ರಾತ್ರಿ ಕಾವೇರಿ ಅಣೆಕಟ್ಟಿನ ಪ್ರದೇಶದಲ್ಲಿ ವಾಮಾಚಾರ ಮಾಡಿದ್ದಾರೆ. ಇಲ್ಲಿ ಗಾಜಿನ ಬಳೆ, ಕುಂಕುಮ, ನಿಂಬೆ ಹಣ್ಣು ಸ್ಥಳೀಯರ ಕಣ್ಣಿಗೆ ಬಿದ್ದಿದೆ.ಆದರೆ