ಮಂಗಳೂರು ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ರಿವರ್ ಫೆಸ್ಟಿವಲ್ ನಡೆಯುತ್ತಿದೆ.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ರಿವರ್ ಫೆಸ್ಟಿವಲ್ ಗೆ ಚಾಲನೆ ನೀಡಿದರು. ಇದೇ ವೇಳೆ ಪಲ್ಗುಣಿ ನದಿಯಲ್ಲಿ ಜೆಟ್ ಸ್ಕಿ ವಾಟರ್ ರೈಡ್ ಮಾಡುವುದರ ಮೂಲಕ ಸಚಿವರು ಗಮನ ಸೆಳೆದರು.ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪಲ್ಗುಣಿ ನದಿ ದಂಡೆಯಲ್ಲಿ ನದಿ ಉತ್ಸವ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್