ಇಹಲೋಕ ತ್ಯಜಿಸಿರುವ ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತರಲೇಬೇಕು. ಹೀಗಂತ ಆಗ್ರಹಿಸಿ ಅಂಬಿ ಹುಟ್ಟಿದ ಊರಿನ ಜನರು ರಸ್ತೆ ತಡೆ ನಡೆಸಿದ್ದಾರೆ.