ಕೋಳಿಗಳಿಂದಾಗಿ ಸಾವಿರಾರು ಜನರು ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿದ್ದಾರೆ.ಕೋಳಿ ಫಾರಂ ನಿಂದ ರೋಸಿ ಹೋದ ಜನರಿಂದ ಪ್ರತಿಭಟನೆ ನಡೆದಿದೆ. ಅವ್ಯವಸ್ಥಿತ ಕೋಳಿ ಫಾರಂ ನಿಂದ ಅನಾರೋಗ್ಯ ಉಂಟಾಗುತ್ತಿದೆ. ನೊಣಗಳ ಕಾಟದಿಂದ ಜನಸಾಮಾನ್ಯರು ರೋಸಿ ಹೋಗುವಂತಾಗಿದೆ ಅಂತ ಆರೋಪಿಸಿ ದಾವಣಗೆರೆಯಲ್ಲಿ ಶಾಮನೂರು ನಿವಾಸಿಗಳು ದಿಢೀರ್ ಪ್ರತಿಭಟನೆ ಮಾಡಿದ್ರು.ಶಾಮನೂರು ಮತ್ತು ಮಿಟ್ಲಕಟ್ಟೆ ಗ್ರಾಮಗಳ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ಸ್ಥಳೀಯರು, ಇಲ್ಲಿನ ಕೋಳಿ ಫಾರಂ ಬಂದ್ ಮಾಡುವಂತೆ ಒತ್ತಾಯ ಮಾಡಿದ್ರು. ಕಳೆದ ಹಲವಾರು