ಹದಗೆಟ್ಟ ರಸ್ತೆ ಸರಿಪಡಿಸಿದ ಮಹಿಳೆಯರು

ಕಾರವಾರ, ಬುಧವಾರ, 10 ಅಕ್ಟೋಬರ್ 2018 (14:34 IST)

ರಸ್ತೆ ದುರಸ್ಥಿ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಆಗ್ರಹ, ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಹಿಳೇಯರೇ ರಸ್ತೆ ದುರಸ್ಥಿಮಾಡಿಕೊಂಡಿರುವ ಘಟನೆ ನಡೆದಿದೆ.
 
ಹಾಳಾಗಿರುವ ರಸ್ತೆ ದುರುಸ್ತಿ ಕಾರ್ಯವನ್ನು ಮಹಿಳೆಯರು ಕೈಗೊಂಡ ಘಟನೆ ನಡೆದಿದೆ. ಹದಗೆಟ್ಟ ರಸ್ತೆ ಸರಿ ಪಡಿಸಯವಂತೆ ಗ್ರಾಮ ಪಂಚಾಯತ್ ಗೆ ಆಗ್ರಹಿಸಿದರೂ  ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಕೈಯಲ್ಲಿ ಬುಟ್ಟಿ, ಗುದ್ದಲಿ ಹಿಡಿದು ರಸ್ತೆ ದುರುಸ್ತಿಯನ್ನು ಮಹಿಳೆಯರು ಮಾಡಿದ್ದಾರೆ.

ಕಾರವಾರದ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಠಾರ ರಸ್ತೆಯನ್ನು ಮಹಿಳೆಯರು ದುರಸ್ತಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿದ ಮಹಿಳೆಯರು ಇವರಾಗಿದ್ದಾರೆ.  ಮಹಿಳೆಯರೆ ಸೇರಿ ಕೊಂಡು ಹದಗೆಟ್ಟ ರಸ್ತೆಗೆ ಜಲ್ಲಿ ಕಲ್ಲು ಹಾಕಿ ಹೊಂಡ ಮುಚ್ಚಿದ ಘಟನೆ ನಡೆದಿದೆ. ಮಹಿಳೆಯರ ನೆರವಿಗೆ ಬಂದ ಗ್ರಾಮಸ್ಥರು ಕೂಡ ರಸ್ತೆ ದುರಸ್ಥಿಗೆ ಕೈಜೋಡಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗಿಯರ ಕಣ್ಣಿಗೆ ಕುತ್ತು ತಂದ ಸೀತಾಫಲ ಹಣ್ಣಿನ ಬೀಜ

ಕೊಪ್ಪಳ : ಸೌಂದರ್ಯಕ್ಕೆ ಮಾರು ಹೋಗಿ ಹುಡುಗಿಯರು ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇದೀಗ ...

news

ಚರಂಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳಿ ಎಂದ ಡಿಸಿ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಚರಂಡಿಗಳನ್ನು ಏಕಕಾಲದಲ್ಲಿ 10 ದಿನದೊಳಗೆ ಸ್ವಚ್ಛಗೊಳಿಸಲು ...

news

ಉಪಚುನಾವಣೆ ಜಮಖಂಡಿಗೆ ಶ್ರೀಕಾಂತ್ ಕುಲಕರ್ಣಿ ಬಿಜೆಪಿ ಅಭ್ಯರ್ಥಿ?

ಜಮಖಂಡಿ ಮತಕ್ಷೇತ್ರದ ಸಿದ್ದು ನ್ಯಾಮಗೌಡ್ರ ಅಕಾಲಿಕ ನಿಧನದಿಂದಾಗಿ ಮತಕ್ಷೇತ್ರದ ಉಪಚುನಾವಣೆಯ ದಿನಾಂಕ ಕೂಡ ...

news

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗದ ಕಾಂಗ್ರೆಸ್ ಜನಪ್ರತಿನಿಧಿಗಳು ಕಾರಣವೇನು ಗೊತ್ತಾ?

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಚಾಮುಂಡಿ ದೇವಿಗೆ ಪುಷ್ಪಾರ್ಚನೆ ...