ಬೆಂಗಳೂರಿನಲ್ಲಿ ಗುಂಡಿ ಕಮ್ಮಿಯಾಗುವ ಲಕ್ಷಣ ಕಾಣ್ತಿಲ್ಲ.ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನಲ್ಲಿ ಸಾವಿರಾರು ದೂರುಗಳು ಬರ್ತಿದೆ.ಆ್ಯಪ್ ಲಾಂಚ್ ಆಗಿ 13 ದಿನಕ್ಕೆ ಬರೊಬ್ಬರಿ 2,437 ದೂರು ದಾಖಲಾಗಿದೆ.ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನಲ್ಲಿ ನಿತ್ಯ ಸರಾಸರಿ 187 ಕೇಸ್ ಗಳು ದಾಖಲಾಗ್ತಿದೆ.ಗುಂಡಿ ಸಮಸ್ಯೆಗೆ ಜನರು ದೂರು ನೀಡಲು ಬಿಬಿಎಂಪಿ ಲಾಂಚ್ ಮಾಡಿರುವ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಬಳಸುತ್ತಿದ್ದಾರೆ.ಜನವರಿ 2 ರಿಂದ ಇವತ್ತಿನ ತನಕ ಒಟ್ಟು 2,