ಹೋಂ ಮಿನಿಸ್ಟರ್ ಆದ್ರೆನೂ, ಪವರ್ ಮಿನಿಸ್ಟರ್ ಆದ್ರೆನೂ, ನಮ್ದೆ ಹವಾ... ಅಂತ ಕೈ ಚಳಕ ತೋರೊ ಕಳ್ಳರು. ಗೃಹಸಚಿವರ ಮನೆ ಮುಂದೆಯೇ ದರೋಡೆ ನಡೆಸಿದ್ದಾರೆ.ಚಾಕು ತೋರಿಸಿ ಹಣ, ಮೊಬೈಲ್ ಕಿತ್ತ ಕಿರಾತಕರು ಪರಾರಿಯಾಗಿದ್ದಾರೆ. ಗೃಹಸಚಿವ ಪರಮೇಶ್ವರ ಸದಾಶಿವನಗರ ನಿವಾಸದ ಮುಂದೆಯೇ ಘಟನೆ ನಡೆದಿದೆ. ಹೋಂ ಮಿನಿಸ್ಟರ್ ಮನೆ ಮುಂದೇನೆ ಹೀಗಾದ್ರೆ ರಾಜ್ಯದ ಬೇರೆ ಭಾಗಗಳಲ್ಲಿ ಪೊಲೀಸ್ ಭದ್ರತೆ ಹೇಗೆ..? ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ. ಹೋಂ ಮಿನಿಸ್ಟರ್ ಮನೆಮುಂದೆ ಪೊಲೀಸ್ ಎಸ್ಕಾರ್ಟ್ ವಾಹನ ಇದ್ರು