ರೂಪ ಮತ್ತು ರೋಹಿಣಿ ನಡುವಿನ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಮತ್ತೊಂದು ವಾಟ್ಸಪ್ ಚಾಟ್ ವೈರಲ್ ಆಗಿದ್ದು, ವರ್ಗಾವಣೆಗೂ ಮುನ್ನ ಡಿ.ರೂಪ ಸಿಎಸ್ ವಂದಿತಾ ಶರ್ಮಾ ಜೊತೆ ನಡೆಸಿದ್ದರು ಎನ್ನಲಾದ ವಾಟ್ಸಪ್ ಚಾಟ್ಲಿಸ್ಟ್ ಫೋಟೋ ವೈರಲ್ ಆಗಿದೆ.