ಪತ್ನಿ ಮಾನಸಿಕ ಅಸ್ವಸ್ಥೆಯಾದ್ದರಿಂದ ಲೈಂಗಿಕ ಬಯಕೆಗಳು ಮೂಡುತ್ತಿಲ್ಲ. ಏನು ಮಾಡಲಿ?

ಬೆಂಗಳೂರು, ಗುರುವಾರ, 11 ಏಪ್ರಿಲ್ 2019 (09:38 IST)

ಬೆಂಗಳೂರು : ಪ್ರಶ್ನೆ: ನನಗೆ 39 ವರ್ಷ. 5 ವರ್ಷದ ಹಿಂದೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತೀವ್ರ ಮಾನಸಿಕ ಅಸ್ವಸ್ಥೆತೆಯಿಂದ ಬಳಲುತ್ತಿದ್ದಾಳೆ. ಅದನ್ನು Vaginismus ಎಂದು ಕರೆಯಲಾಗುತ್ತಿದೆ. ಆದರೆ ಆಕೆಗೆ ನಿಗದಿತ ಸಮಯದಲ್ಲಿ ಆಗುತ್ತಿದೆ. ಮದುವೆಯಾದಗಿನಿಂದ ನಾವು ಈವರೆಗೆ ಲೈಂಗಿಕ ಕ್ರಿಯೆ ನಡೆಸಿಲ್ಲ. ದೇಶ ವಿದೇಶದಲ್ಲಿ ನಾವು ಹಲವು ವೈದ್ಯರನ್ನು ಭೇಟಿ ನೀಡಿ ಸಲಹೆ ಪಡೆದಿದ್ದೇವೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆಕೆಗೆ ಯಾವತ್ತೂ ಲೈಂಗಿಕ ಬಯಕೆಗಳು ಮೂಡಿಲ್ಲ. ರೋಗ ಶಮನವಾಗದ ಹಿನ್ನೆಲೆಯಲ್ಲಿ ಆಕೆ ಈಗ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಬಿಟ್ಟಿದ್ದಾಳೆ. ಇದರಿಂದ ಸಂಬಂಧದ ಗತಿಯೇನು?. ನಾವೇನು ಮಾಡಲು ಸಾಧ್ಯ.?


ವೈದ್ಯರ ಉತ್ತರ: ಇದೊಂದು ದುರಾದೃಷ್ಟ. ಬಹುತೇಕ ಮಹಿಳೆಯರು ಲೈಂಗಿಕ ಕ್ರಿಯೆ ವೇಳೆ ಗುಪ್ತಾಂಗ ಸುತ್ತ ಸ್ನಾಯುಗಳ ಸೆಳೆತ ನಿವಾರಣೆಯಾಗಿ ಸ್ಪಂದಿಸುತ್ತಾರೆ. ಆದರೆ ನೀವು ಇಬ್ಬರು ಯಾಕೆ ಮುಂಕೇಳಿ ಆಡಿ ಎಂಜಾಯ್ ಮಾಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಇದರಿಂದ ಲೈಂಗಿಕ ಪರಾಕಾಷ್ಠೆ ತಲುಪುವ ಮೂಲಕ ಪರಸ್ಪರರ ಹತಾಶೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಷ್ಟು ವರ್ಷದವರೆಗೆ ಶಿಶ್ನ ಬೆಳವಣಿಗೆ ಹೊಂದುತ್ತದೆ?

ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನನ್ನ ಶಿಶ್ನದ ಗಾತ್ರದ ಬಗ್ಗೆ ಚಿಂತಿತನಾಗಿದ್ದೇನೆ. ಎಷ್ಟು ...

news

ಮಂಡ್ಯದ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ವಜಾ ಮಾಡಿದ ಕೆಪಿಸಿಸಿ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕ್ಷಣ ಕ್ಷಣಕ್ಕೆ ಕುತೂಹಲ ಮೂಡಿಸುತ್ತಿದ್ದು, ಇದೀಗ ಮಂಡ್ಯದ 7 ...

news

ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ಕಪಾಳ ಮೋಕ್ಷ !

ರಫೇಲ್ ಹಗರಣ ಕುರಿತು ಸುಪ್ರೀಂಕೋರ್ಟ್ ತನ್ನ ನಿರ್ಧಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಲ್ಲಿಸಿದ್ದ ಎಲ್ಲಾ ...

news

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?

ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.