ಯುವಕ, ಯುವತಿಯರಾಗಿದ್ದಾಗ ಮದುವೆ ಆಗುತ್ತದೆ. ಆಗ ಮದುವೆಯಾದ ಹೊಸತರಲ್ಲಿ ಹಾಸಿಗೆಯಲ್ಲಿ ಪ್ರಿಯತಮೆ ಜೊತೆಗೆ ತೋರುವ ಹುಮ್ಮಸ್ಸು ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ವಯಸ್ಸು 40 ರ ಬಳಿಕವೂ ಗಂಡಸ್ತನ ಹೆಚ್ಚಾಗಬೇಕೆಂದರೆ ಕೆಲವೊಂದು ಸಲಹೆಗಳನ್ನು ಪಾಲಿಸಲೇಬೇಕಾಗುತ್ತದೆ. ಅತ್ಯುತ್ತಮ ಜೀವನಶೈಲಿ, ನಿಯಮಿತ ವ್ಯಾಯಾಮ ಹಾಗೂ ಆಹಾರದ ಬಗ್ಗೆ ಕಾಳಜಿ ಇದ್ದರೆ ಪರಮ ಸುಖ ಪಡೆಯೋದ್ರಲ್ಲಿ ಅನುಮಾನವೇ ಇಲ್ಲ. ಹಸಿ ತರಕಾರಿ, ಮೆಣಸು, ಬೀಟ್ ರೂಟ್, ಮೆಂತ್ಯ, ಬ್ರಕೋಲಿ, ದಾಳಿಂಬೆ, ಕಲ್ಲಂಗಡಿ ಇವುಗಳನ್ನು ಆಹಾರದಲ್ಲಿ ಹೆಚ್ಚಾಗಿ